05 Mar 2020 • Episode 340 : ಪ್ರೀತಮನ ನೀರ್ಧಾರವನ್ನು ಬದಲಿಸಲು ಪಾರು ಹಾಗು ಆದಿತ್ಯ ಪ್ರಯತ್ನಿಸುತ್ತಾರೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ತನ್ನ ಅಮ್ಮ ನೊಂದುಕೊಂಡಿರುವ ಬಗ್ಗೆ ಆದಿತ್ಯ ಪಾರುವಿಗೆ ಹೇಳುತ್ತಾನೆ. ಹಿಂದೆ ನಡೆದ ಘಟನೆಗಳನ್ನು ನೆನೆದು ವೀರಯ್ಯ ಭಾವುಕ ನಾಗುತ್ತಾನೆ. ಬೇರೆಡೆ, ಪ್ರೀತಮ್ ತಕ್ಷಣ ಮದುವೆ ಮಾಡಿಕೊಳ್ಳುವ ನೀರ್ಧಾರವನ್ನು ಕೇಳಿ ಆದಿತ್ಯ ಹಾಗು ಪಾರು ದಿಗ್ಭ್ರಮೆಗೊಳ್ಳುತ್ತಾರೆ. ಪ್ರೀತಮನ ನೀರ್ಧಾರವನ್ನು ಬದಲಿಸಲು ಆದಿತ್ಯ ಹಾಗು ಪಾರು ಪ್ರಯತ್ನಿಸುತ್ತಾರೆ.
Details About ಪಾರು Show:
Release Date | 5 Mar 2020 |
Genres |
|
Audio Languages: |
|
Cast |
|
Director |
|