28 Jul 2024 • Episode 21 : ಕಾವೇರಿಯನ್ನು ಕೊಲ್ಲುವ ಮಯೂರಿಯ ಪ್ರಯತ್ನ
ಜಮೀನಿನ ಬಗ್ಗೆ ಪತ್ರ ಬರೆದಿದ್ದು ಕಾವೇರಿ ಎಂದು ತಿಳಿದು ಅಗ್ನಿ ದೇವ ಹಾಗು ವೈದಿಕಾ ಆಘಾತಗೊಳ್ಳುತ್ತಾರೆ. ಒಂದೆಡೆ, ಕಾವೇರಿ ಶಿವದೇವನ ಗತದ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಾಳೆ. ನಂತರ, ಗೋಪಿ -ಮಯೂರಿ ಕಾವೇರಿಯನ್ನು ಕೊಲ್ಲಲು ಯತ್ನಿಸುತ್ತಾರೆ.
Details About ಕಲ್ಯಾಣಿ Show:
Release Date | 28 Jul 2024 |
Genres |
|
Audio Languages: |
|
Cast |
|