19 Jul 2023 • Episode 38 : ಭೂಮಿಕಾಳಿಗೆ ಗೌತಮ್ ನ ವಿಶೇಷ ಮನವಿ
ಐಷಾರಾಮಿ ಕಾರಿನ ರೂಪದರ್ಶಿ ಆಗಿದ್ದ ಬಗ್ಗೆ ಮಂದಾಕಿನಿ ಹೇಳಿದಾಗ, ಭೂಮಿಕಾ ಹಾಗು ಇತರರು ಅವಳನ್ನ ಚುಡಾಯಿಸುತ್ತಾರೆ. ಸದಾಶಿವ ಗೌತಮ್ ನ ಬಗ್ಗೆ ಭೂಮಿಕಾಳ ಅಭಿಪ್ರಾಯವನ್ನು ಕೇಳುತ್ತಾನೆ. ನಂತರ, ಗೌತಮ್ ನ ಮನವಿ ಭೂಮಿಕಾಳನ್ನು ಆಶ್ಚರ್ಯಗೊಳಿಸುತ್ತದೆ.
Details About ಅಮೃತಧಾರೆ Show:
Release Date | 19 Jul 2023 |
Genres |
|
Audio Languages: |
|
Cast |
|
Director |
|