31 Jul 2024 • Episode 24 : ಅಘೋರಿಯ ಭವಿಷ್ಯವಾಣಿಯಿಂದ ತೇಜನಿಗೆ ಆಘಾತ
ಮಹಾದೇವಿಯ ಕುಟುಂಬದವರು ದೇವಸ್ಥಾನಕ್ಕೆ ತೆರಳುವಾಗ ಕೆಲವು ಅಘೋರಿಗಳು ಅವರಿಗೆ ಎದುರಾಗುತ್ತಾರೆ ಹಾಗು ಅವರ ಭವಿಷ್ಯವಾಣಿಯು ತೇಜನನ್ನು ತಲ್ಲಣಗೊಳಿಸುತ್ತದೆ. ನಂತರ, ಕಾವೇರಿಯ ಸಲಹೆಯಂತೆ ಪೃಥ್ವಿ ತಾವರೆ ಹೂ ತರಲು ಮುಂದಾಗುತ್ತಾನೆ.
Details About ಕಲ್ಯಾಣಿ Show:
| Release Date | 31 Jul 2024 |
| Genres |
|
| Audio Languages: |
|
| Cast |
|
