25 Jun 2022 • Episode 8 : ಜೋಡಿಗಳ ಮರುಮದುವೆ
ಜೋಡಿಗಳ ಮರು ಮದುವೆ ಮಹೋತ್ಸವನ್ನು ವೇದಿಕೆಯಲ್ಲಿ ಸಂಭ್ರಮಿಸಲಾಗುತ್ತದೆ ಹಾಗು ಜೋಡಿಗಳು ತಮ್ಮ ಮದುವೆಯ ದಿನವನ್ನು ಸ್ಮರಿಸಿ ಭಾವುಕರಾಗುತ್ತಾರೆ. ಕುಟುಂಬದವರು ಆಗಮಿಸಿ, ಜೋಡಿಗಳ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.
Details About ಜೋಡಿ ನಂ 1 Show:
Release Date | 25 Jun 2022 |
Genres |
|
Audio Languages: |
|
Cast |
|