07 Sep 2021 • Episode 121 : ಸರಸ್ವತಿ ಪ್ರೀತಿಯ ಕೆನ್ನೆಗೆ ಬಾರಿಸುತ್ತಾಳೆ
ಪರೀಕ್ಷೆಯನ್ನು ಎದುರಿಸಲು ರಾಹುಲ್ ಸರಸ್ವತಿಯ ಮನೋಬಲವನ್ನು ಹೆಚ್ಚಿಸುತ್ತಾನೆ. ಒಂದೆಡೆ, ಸರಸ್ವತಿ ಪ್ರೀತಿಯ ಕೆನ್ನೆಗೆ ಬಾರಿಸಿ ಅವಳ ಪೊಗರು ಇಳಿಸುತ್ತಾಳೆ. ನಂತರ, ಪ್ರೀತಿಯ ವಿಚಾರವಾಗಿ ರಾಹುಲ್ ನ ನಿರ್ಲಕ್ಷ, ವಾಗ್ದೇವಿಯನ್ನು ಕೆರಳಿಸುತ್ತದೆ.
Details About ನಂ. 1 ಸೊಸೆ Show:
| Release Date | 7 Sep 2021 |
| Genres |
|
| Audio Languages: |
|
| Cast |
|
| Director |
|
