01 Jun 2021 • Episode 23 : ರಾಹುಲ್ ಆಗಮನದಿಂದ ಸರಸ್ವತಿ ಆತಂಕಗೊಳ್ಳುತ್ತಾಳೆ
ಈಶ್ವರ್ ಪ್ರಸಾದ್ ತೇಜ ನನ್ನು ಕಂಡು ಉಲ್ಲಾಸಗೊಳ್ಳುತ್ತಾನೆ. ಪ್ರಭಾ ಸರಸ್ವತಿಯ ಬಗ್ಗೆ ತನ್ನ ತಾಯಿಗೆ ಸುಳ್ಳು ಹೇಳುತ್ತಾಳೆ. ರಾಹುಲ್ ನ ಆಗಮನದಿಂದ ಸರಸ್ವತಿ ಆತಂಕಗೊಳ್ಳುತ್ತಾಳೆ. ನಂತರ, ವಾಗ್ದೇವಿ ತೇಜನ ಬಗ್ಗೆ ವನಜಾಳನ್ನು ವಿಚಾರಿಸುತ್ತಾಳೆ.
Details About ನಂ. 1 ಸೊಸೆ Show:
Release Date | 1 Jun 2021 |
Genres |
|
Audio Languages: |
|
Cast |
|
Director |
|