14 Mar 2025 • Episode 383 : ಅಗ್ನಿದೇವನ ಭಯಾನಕ ಹಗಲುಗನಸು!
ಅಗ್ನಿದೇವ ಭಯಾನಕ ಹಗಲುಗನಸು ಕಂಡು ಬೆಚ್ಚಿಬೀಳುತ್ತಾನೆ. ಒಂದೆಡೆ, ಶಿವದೇವ ಭಾನುಮತಿಗೆ ಸತ್ಯ ಹೇಳದಂತೆ ತಡೆಯಲು ಅಗ್ನಿದೇವ ಅವನನ್ನು ಹೆದರಿಸುತ್ತಾನೆ. ನಂತರ, ಶಿವದೇವ ಅಗ್ನಿದೇವ ಹಾಗು ಮಯೂರಿಗೆ ಒಂದು ವಾಗ್ದಾನವನ್ನು ನೀಡುತ್ತಾನೆ.
Details About ಕಲ್ಯಾಣಿ Show:
Release Date | 14 Mar 2025 |
Genres |
|
Audio Languages: |
|
Cast |
|