30 Jan 2025 • Episode 563 : ಜಾನಕಿಯ ಮಾತಿನಿಂದ ಭಯಭೀತನಾದ ಪ್ರಶಾಂತ್
ರಾಜಲಕ್ಷ್ಮಿ ತನ್ನ ತಂದೆಯ ವಿಶ್ವಾಸ ಕಳೆದುಕೊಂಡಾಗ ಬೇಸರಗೊಳ್ಳುತ್ತಾಳೆ. ಮುಂದೆ, ರಾಜಲಕ್ಷ್ಮಿ ಪ್ರಶಾಂತ್ ನ ವಿರುದ್ಧ ಸಾಕ್ಷಿಗಳನ್ನು ಸಂಪಾದಿಸಲು ನಿರ್ಧರಿಸುತ್ತಾಳೆ. ಅಂಗಡಿಯಲ್ಲಿ, ಜಾನಕಿ ಹೇಳಿದ ಮಾತುಗಳು ಪ್ರಶಾಂತ್ ನನ್ನು ಭಯಪಡಿಸುತ್ತದೆ.
Details About ಸಂಧ್ಯಾರಾಗ Show:
| Release Date | 30 Jan 2025 |
| Genres |
|
| Audio Languages: |
|
| Cast |
|
