01 Nov 2024 • Episode 5 : ಮೈಥಿಲಿಗೆ ಪ್ರಮುಖ ಕಾರ್ಯಗಳನ್ನು ವಹಿಸಲಾಗುತ್ತದೆ
ಜಾನಕಿಯ ಆದೇಶದ ಮೇರೆಗೆ ಪುರುಷೋತ್ತಮ್ ತನ್ನ ಸಂಸ್ಥೆಯಲ್ಲಿ ವಂಚನೆ ಮಾಡುವ ವ್ಯಕ್ತಿಯನ್ನ ಹುಡುಕಲು ನಿರ್ಧರಿಸಿ, ತನ್ನ ಸ್ನೇಹಿತನೊಂದಿಗೆ ಗುರುತನ್ನ ಬದಲಾಯಿಸಿಕೊಳ್ಳುತ್ತಾನೆ. ಮೈಥಿಲಿಯ ಮೇಲಧಿಕಾರಿ ಅವಳಿಗೆ ಪ್ರಮುಖ ಕೆಲಸಗಳನ್ನ ನಿಯೋಜಿಸುತ್ತಾರೆ.
Details About ಮೊಮ್ಮಗಳು Show:
Release Date | 1 Nov 2024 |
Genres |
|
Audio Languages: |
|