02 Jun 2025 • Episode 675 : ಕಿಶೋರ್-ರಾಜಾರಾಮ್ ನ ಜಗಳದ ಬಗ್ಗೆ ತಿಳಿದ ಶ್ರೀನಿವಾಸ್
ಆದ್ಯಾಳನ್ನು ಅಮೆರಿಕಕ್ಕೆ ಕರೆದೊಯ್ಯುವ ಕಿಶೋರ್ ನ ನಿರ್ಧಾರದ ಬಗ್ಗೆ ಜಾನಕಿ ರಾಜಾರಾಮ್ ಗೆ ಹೇಳುತ್ತಾಳೆ. ರಾಜಾರಾಮ್ ನ ಮಾತುಗಳಿಂದ ಆದ್ಯಾ ಭಾವುಕಳಾಗುತ್ತಾಳೆ. ಪ್ರಭಾಸ್ ಕಿಶೋರ್-ರಾಜಾರಾಮ್ ನ ಜಗಳದ ಬಗ್ಗೆ ಶ್ರೀನಿವಾಸ್ ಗೆ ಹೇಳುತ್ತಾನೆ.
Details About ಸಂಧ್ಯಾರಾಗ Show:
Release Date | 2 Jun 2025 |
Genres |
|
Audio Languages: |
|
Cast |
|