19 Aug 2025 • Episode 47 : ಆದಿತ್ಯನ ಕೆನ್ನೆಗೆ ಬಾರಿಸಿದ ಕನಕದುರ್ಗಾ!
ಆದಿತ್ಯ ಹಾಗು ಶ್ರೀನಿಧಿಯ ಪ್ರಣಯ ಕಂಡು ಕೃಷ್ಣ, ಪ್ರಸಾದ್ ಹಾಗು ಪ್ರಿಯಾ ಸಂತೋಷಗೊಳ್ಳುತ್ತಾರೆ. ಒಂದೆಡೆ, ಸತ್ಯವತಿ ಆದಿತ್ಯ-ಶ್ರೀನಿಧಿಯ ಪ್ರಣಯದ ಬಗ್ಗೆ ಕನಕದುರ್ಗಾಗೆ ಚಾಡಿ ಹೇಳುತ್ತಾಳೆ. ನಂತರ, ಕನಕದುರ್ಗಾ ಆದಿತ್ಯನ ಕೆನ್ನೆಗೆ ಬಾರಿಸುತ್ತಾಳೆ.
Details About ರಕ್ತ ಸಂಬಂಧ Show:
Release Date | 19 Aug 2025 |
Genres |
|
Audio Languages: |
|
Cast |
|
Director |
|