03 Aug 2025 • Episode 227 : ಕನಕಲಕ್ಷ್ಮಿ ಧರ್ಮರಾಜ್ ನ ದತ್ತು ತೆಗೆದುಕೊಳ್ಳುತ್ತಾಳಾ?
ತಿರುಪತಿ ಹಾಗು ಲತಾ, ಅರ್ಚಕ ಹಾಗು ಅವನ ಹೆಂಡತಿಯ ವೇಷ ಧರಿಸಿ, ರಾಜಾರಾಮ್ ಮನೆಗೆ ಭೇಟಿ ನೀಡಿ, ಕನಕಲಕ್ಷ್ಮಿ ಧರ್ಮರಾಜ್ ನ ದತ್ತು ತೆಗೆದುಕೊಳ್ಳುವಂತೆ ಮಾಡಲು ಅವನ ಪೋಷಕರ ಮನವೊಲಿಸುತ್ತಾರೆ. ಅವಳು ಕೆಲವು ಷರತ್ತುಗಳೊಂದಿಗೆ ಅದಕ್ಕೆ ಒಪ್ಪುತ್ತಾಳೆ.
Details About ಗೀತಾ ಗೋವಿಂದ Show:
Release Date | 3 Aug 2025 |
Genres |
|
Audio Languages: |
|
Cast |
|