18 Sep 2025 • Episode 159 : ವಿರಾಜ್ ನ ಬಹಿರಂಗದಿಂದ ಸ್ಮೈಲಿಗೆ ಆಘಾತ
ಚೈತ್ರಾ ಸ್ಮೈಲಿಯ ವಿರುದ್ದದ ಸಾಕ್ಷಿಗಳನ್ನು ಸಂಪಾದಿಸಿದಾಗ ವಿರಾಜ್ ಸಂತೋಷಗೊಳ್ಳುತ್ತಾನೆ. ವಿರಾಜ್ ಕೆಲವು ರಹಸ್ಯ ಬಹಿರಂಗಗೊಳಿಸಿ ಸ್ಮೈಲಿಯನ್ನು ಆಘಾತಗೊಳಿಸುತ್ತಾನೆ. ನಂತರ, ಪೃಥ್ವಿ ಚೈತ್ರಾಳನ್ನು ತಡೆಯಲು ಮಹಿಯ ವಿರುದ್ಧ ಸಂಚು ಮಾಡುತ್ತಾನೆ.
Details About ಸುಮಂಗಲಿ Show:
Release Date | 18 Sep 2025 |
Genres |
|
Audio Languages: |
|
Cast |
|