10 Jan 2024 • Episode 165 : ನೀರಜ್ ಹಾಗು ಮನೀಷಾಳ ನಿಶ್ಚಿತಾರ್ಥ
ನಿಶ್ಚಿತಾರ್ಥದ ಉಂಗುರಗಳು ಕಾಣದೆ ಇದ್ದಾಗ ದೇವಯಾನಿ ಭಾಗ್ಯಲಕ್ಷ್ಮಿಯನ್ನು ತೀವ್ರವಾಗಿ ಖಂಡಿಸುತ್ತಾಳೆ. ನೀರಜ್ ಹಾಗು ಮನೀಷಾಳ ನಿಶ್ಚಿತಾರ್ಥ ಪೂರ್ಣಗೊಳ್ಳುತ್ತದೆ. ನಂತರ, ಅರವಿಂದ ಭಾಗ್ಯಲಕ್ಷ್ಮಿಯ ಸಮಯ ಪ್ರಜ್ಞೆಯನ್ನು ಶ್ಲಾಘಿಸುತ್ತಾಳೆ.
Details About ಸೌಭಾಗ್ಯವತಿ ಭವ Show:
Release Date | 10 Jan 2024 |
Genres |
|
Audio Languages: |
|
Cast |
|
Director |
|