25 Mar 2025 • Episode 474 : ಅರ್ಜುನ್ ನನ್ನು ವಿನುವಿನ ತಾಯಿ ಬಗ್ಗೆ ಕೇಳಿದ ಮಿತ್ರಾ
ಕೊರವಂಜಿಯ ಮಾತು ಮಿತ್ರಾಳನ್ನ ಅಚ್ಚರಿಪಡಿಸುತ್ತದೆ. ಮನೀಷಾ-ಸಂಯುಕ್ತಾ ಸ್ನೇಹಿತರೆಂದು ದಮಯಂತಿ ಮಿತ್ರಾಳ ಕುಟುಂಬಕ್ಕೆ ಸುಳ್ಳು ಹೇಳುತ್ತಾಳೆ. ಸಂಯುಕ್ತಾಳ ಪಾರ್ಟಿಯಲ್ಲಿ, ಮಿತ್ರ ವಿನುನ ತಾಯಿ ಬಗ್ಗೆ ಕೇಳಿದಾಗ ಅರ್ಜುನ್ ಜಂಭಕೊಚ್ಚಿಕೊಳ್ಳುತ್ತಾನೆ.
Details About ಸೌಭಾಗ್ಯವತಿ ಭವ Show:
| Release Date | 25 Mar 2025 |
| Genres |
|
| Audio Languages: |
|
| Cast |
|
| Director |
|
