20 Mar 2024 • Episode 215 : ಭಾಗ್ಯಲಕ್ಷ್ಮಿ ವಿಶಾಲಾಕ್ಷಿಯ ಜೀವ ಕಾಪಾಡುತ್ತಾಳೆ
ಭಾಗ್ಯಲಕ್ಷ್ಮಿ ಮನೀಷಾಳ ಕೆನ್ನೆಗೆ ಬಾರಿಸಿ ಖಡಕ್ ಎಚ್ಚರಿಕೆ ನೀಡುತ್ತಾಳೆ. ಒಂದೆಡೆ, ವಿಶಾಲಾಕ್ಷಿ ಎದೆನೋವಿನಿಂದ ಕುಸಿದಾಗ, ಭಾಗ್ಯಲಕ್ಷ್ಮಿ ಅವಳಿಗೆ ಚಿಕಿತ್ಸೆ ನೀಡಿ ಕಾಪಾಡುತ್ತಾಳೆ. ನಂತರ, ವಿಶಾಲಾಕ್ಷಿ ಭಾಗ್ಯಲಕ್ಷ್ಮಿಗೆ ಕ್ಷಮೆ ಕೇಳುತ್ತಾಳೆ.
Details About ಸೌಭಾಗ್ಯವತಿ ಭವ Show:
Release Date | 20 Mar 2024 |
Genres |
|
Audio Languages: |
|
Cast |
|
Director |
|