15 May 2023 • Episode 141 : ಮಾಧವ್ ನ ನೋವಿಗೆ ಸ್ಪಂದಿಸಿದ ಮಹೇಶ್
ನಂದಿನಿಯ ಮಾತುಗಳಿಂದ ಮನನೊಂದ ತುಳಸಿಗೆ ದತ್ತಾತ್ರೇಯ ಸಾಂತ್ವನ ಹೇಳುತ್ತಾನೆ. ಪೂರ್ಣಿ ನೀಡಿದ ಅದ್ಭುತ ಉಡುಗೊರೆ ಕಂಡು ಮಾಧವ್ ಭಾವುಕನಾಗುತ್ತಾನೆ. ನಂತರ, ಅವಿನಾಶ್ ನ ಮಾತುಗಳಿಂದ ಮಾಧವ್ ಮನನೊಂದಾಗ, ಮಹೇಶ್ ಅವನ ನೋವಿಗೆ ಸ್ಪಂದಿಸುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 15 May 2023 |
Genres |
|
Audio Languages: |
|
Cast |
|
Director |
|