18 Jul 2025 • Episode 352 : ಶ್ರೀವಲ್ಲಿಯನ್ನು ಕಂಡು ಶ್ರಾವಣಿಗೆ ಗಾಬರಿ
ಹುಟ್ಟುಹಬ್ಬದ ಶುಭಾಶಯಕ್ಕೆ ವೀರೇಂದ್ರನಾಥ್ ಪ್ರತಿಕ್ರಿಯಿಸಿದಾಗ ಶ್ರಾವಣಿ ರೋಮಾಂಚನಗೊಳ್ಳುತ್ತಾಳೆ. ನಂತರ, ವೀರೇಂದ್ರನಾಥ್ ನ ಮನೆಯಲ್ಲಿ ಶ್ರೀವಲ್ಲಿಯನ್ನು ಕಂಡು ಶ್ರಾವಣಿ ಗಾಬರಿಗೊಳ್ಳುತ್ತಾಳೆ. ಸುಬ್ಬುನ ಅಪಹಾಸ್ಯ ವಿಜಯಾಳನ್ನು ಕೆರಳಿಸುತ್ತದೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 18 Jul 2025 |
Genres |
|
Audio Languages: |
|
Cast |
|
Director |
|