20 Mar 2023 • Episode 600 : ರಾಕಿಯನ್ನು ಕೊಲ್ಲುವ ಕೀರ್ತನಾಳ ಯೋಜನೆ
ರಾಕಿಯನ್ನು ಕೊಲ್ಲಲು ಕೀರ್ತನ ಗೂಂಡಾಗಳಿಗೆ ಆದೇಶಿಸುತ್ತಾಳೆ. ಅಪರಿಚಿತ ವ್ಯಕ್ತಿ ಸತ್ಯ ಹಾಗು ಕಾರ್ತಿಕ್ ನ ದಾರಿ ತಪ್ಪಿಸುತ್ತಾನೆ. ಬಾಲ ದಿವ್ಯಾಳನ್ನು ಮದ್ಯ ಸೇವಿಸುವಂತೆ ಮಾಡುತ್ತಾನೆ. ಕಾರ್ತಿಕ್ ಹಾಗು ಸತ್ಯ ನದಿ ದಾಟಲು ಪ್ರಯತ್ನಿಸುತ್ತಾರೆ.
Details About ಸತ್ಯ Show:
Release Date | 20 Mar 2023 |
Genres |
|
Audio Languages: |
|
Cast |
|
Director |
|