11 Jun 2025 • Episode 693 : ಶೌರ್ಯನ ಮನವಿಯಿಂದ ಸಂತಸಗೊಂಡ ಅಸ್ಮಿತಾ
ಜಾನಕಿಯ ನೋವನ್ನು ನೋಡಲಾಗದೆ ಶ್ರೀನಿವಾಸ್ ರಾಜಲಕ್ಷ್ಮಿಯನ್ನು ಮದುವೆಯಾಗಲು ಒಪ್ಪುತ್ತಾನೆ. ಶೌರ್ಯ ನಡೆದ ಘಟನೆಯನ್ನು ಹೇಳಿ ತನ್ನನ್ನು ಮದುವೆಯಾಗಲು ಕೇಳಿದಾಗ ಅಸ್ಮಿತಾ ಸಂತಸಗೊಳ್ಳುತ್ತಾಳೆ. ನಂತರ, ಶೇಷಾದ್ರಿ ಪ್ರಭಾಸ್ ನನ್ನು ಭೇಟಿಯಾಗುತ್ತಾನೆ.
Details About ಸಂಧ್ಯಾರಾಗ Show:
Release Date | 11 Jun 2025 |
Genres |
|
Audio Languages: |
|
Cast |
|