31 Dec 2024 • Episode 512 : ಪ್ರಶಾಂತ್ ಶೌರ್ಯನನ್ನು ಜೈಲಿನಿಂದ ಬಿಡಿಸುತ್ತಾನೆ
ಶೌರ್ಯನ ವಿರುದ್ಧದ ದೂರನ್ನು ಹಿಂಪಡೆಯುವಂತೆ ಪ್ರಶಾಂತ್ ಶಿವರಾಜುವಿನ ಮನವೊಲಿಸಿ ಶೌರ್ಯನನ್ನು ಜೈಲಿನಿಂದ ಬಿಡಿಸುತ್ತಾನೆ. ನಂತರ, ಶ್ರೀನಿವಾಸ್ ಗೆ ದ್ವಿತೀಯ ವಿವಾಹ ಯೋಗ ಇರುವುದಾಗಿ ಪುರೋಹಿತರು ಹೇಳಿದಾಗ ಮನೆಯವರು ದಿಗ್ಭ್ರಮೆಗೊಳ್ಳುತ್ತಾರೆ.
Details About ಸಂಧ್ಯಾರಾಗ Show:
| Release Date | 31 Dec 2024 |
| Genres |
|
| Audio Languages: |
|
| Cast |
|
