30 Aug 2025 • Episode 839 : ರಾಜಲಕ್ಷ್ಮಿಯ ಸವಾಲಿನ ಬಗ್ಗೆ ತಿಳಿದ ರಾಜಾರಾಮ್
ಅಸ್ಮಿತಾ ರಾಜಲಕ್ಷ್ಮಿಯ ಗಾಯವನ್ನು ಅಣಕಿಸುತ್ತಾಳೆ. ಅಸ್ಮಿತಾ ಹಾಗು ರಾಜಲಕ್ಷ್ಮಿಯ ಸವಾಲಿನ ಬಗ್ಗೆ ಪ್ರಮೀಳಾ ಹೇಳಿದಾಗ ರಾಜಾರಾಮ್ ಮತ್ತು ಇತರರು ಆಘಾತಗೊಳ್ಳುತ್ತಾರೆ. ಈ ಸವಾಲಿನ ಬಗ್ಗೆ ಶೌರ್ಯ ರಾಜಲಕ್ಷ್ಮಿಯೊಂದಿಗೆ ವಾದಿಸುತ್ತಾನೆ.
Details About ಸಂಧ್ಯಾರಾಗ Show:
Release Date | 30 Aug 2025 |
Genres |
|
Audio Languages: |
|
Cast |
|