26 Aug 2024 • Episode 344 : ದೊಣ್ಣೆ ವರಸೆಯಲ್ಲಿ ಪ್ರಭಾಸ್ ನನ್ನು ಎದುರಿಸಿದ ರಾಜಾರಾಮ್
ದೊಣ್ಣೆ ವರಸೆ ಪಂದ್ಯದಲ್ಲಿ, ಪ್ರಭಾಸ್ ಶ್ರೀನಿವಾಸ್ ನ ಸೋಲಿಸುತ್ತಾನೆ. ಆದ್ಯಾಳ ಗೌರವ ಕಾಪಾಡಲು ರಾಜಾರಾಮ್ ಅದೇ ಪಂದ್ಯದಲ್ಲಿ ಪ್ರಭಾಸ್ ನನ್ನು ಎದುರಿಸುತ್ತಾನೆ. ಅವಳನ್ನು ಪಣಕ್ಕಿಟ್ಟಿದ್ದಕ್ಕೆ ಆದ್ಯಾ ಶ್ರೀನಿವಾಸ್ ನ ಕೆನ್ನೆಗೆ ಬಾರಿಸುತ್ತಾಳೆ.
Details About ಸಂಧ್ಯಾರಾಗ Show:
| Release Date | 26 Aug 2024 |
| Genres |
|
| Audio Languages: |
|
| Cast |
|
