25 Oct 2023 • Episode 128 : ಹಾಕಿ ಆಡಲು ತೆರಳಲು ರಾಜಲಕ್ಷ್ಮಿಯ ಯತ್ನ
ರಾಜಲಕ್ಷ್ಮಿಯ ಕಾಲೇಜಿನ ಬಗ್ಗೆ ರಾಜಾರಾಮ್ ಕರೆಯಲ್ಲಿ ಮಾತನಾಡುವುದನ್ನು ಜಾನಕಿ ಕೇಳಿಸಿಕೊಳ್ಳುತ್ತಾಳೆ. ಆದ್ಯಾ ಎಡವಿದಾಗ ಶ್ರೀನಿವಾಸ್ ಅವಳನ್ನು ಹಿಡಿದುಕೊಳ್ಳುತ್ತಾನೆ. ರಾಜಲಕ್ಷ್ಮಿ ಎಲ್ಲರ ಕಣ್ಣು ತಪ್ಪಿಸಿ ಹಾಕಿ ಆಡಲು ತೆರಳಲು ಯತ್ನಿಸುತ್ತಾಳೆ.
Details About ಸಂಧ್ಯಾರಾಗ Show:
Release Date | 25 Oct 2023 |
Genres |
|
Audio Languages: |
|
Cast |
|