09 Nov 2023 • Episode 139 : ಜಾನಕಿ ದಿಟ್ಟ ಹೆಜ್ಜೆಯನ್ನಿಡಲು ನಿರ್ಧರಿಸುತ್ತಾಳೆ
ರಾಜಲಕ್ಷ್ಮಿಯ ಕೋರಿಕೆ ಈಡೇರಿಸಲು ಜಾನಕಿ ದಿಟ್ಟ ಹೆಜ್ಜೆಯನ್ನಿಡಲು ನಿರ್ಧರಿಸುತ್ತಾಳೆ. ರಾಜಲಕ್ಷ್ಮಿ ಶಿಕ್ಷಣದ ಕುರಿತು ಪ್ರಶಾಂತ್ ಕುಟುಂಬದವರೊಂದಿಗೆ ರಾಜಾರಾಮ್ ಮಾತನಾಡುವುದನ್ನ ಜಾನಕಿ ನೋಡುತ್ತಾಳೆ. ವೆಂಕಟ್ ಮನೆಯವರ ಮುಂದೆ ನಾಟಕ ಮಾಡುತ್ತಾನೆ.
Details About ಸಂಧ್ಯಾರಾಗ Show:
| Release Date | 9 Nov 2023 |
| Genres |
|
| Audio Languages: |
|
| Cast |
|
