13 Sep 2025 • Episode 863 : ಅಸ್ಮಿತಾ ನರಕಯಾತನೆ ಅನುಭವಿಸುತ್ತಾಳೆ
ಆದ್ಯಾ-ಶ್ರೀನಿವಾಸ್ ರಾಜಾರಾಮ್ ನ ಕಾಲಿಗೆ ಬಿದ್ದು ಒಂದು ವಿನಂತಿಯನ್ನು ಮಾಡುತ್ತಾರೆ. ಒಂದೆಡೆ, ರಾಜಲಕ್ಷ್ಮಿ ಮಾಡಿದ ಯೋಜನೆಯಿಂದ ಅಸ್ಮಿತಾ ನರಕಯಾತನೆ ಅನುಭವಿಸುತ್ತಾಳೆ. ನಂತರ, ರಾಜಲಕ್ಷ್ಮಿಯ ಒಗಟು ಮಾತುಗಳು ಅಸ್ಮಿತಾಳನ್ನು ಕೆರಳಿಸುತ್ತದೆ.
Details About ಸಂಧ್ಯಾರಾಗ Show:
Release Date | 13 Sep 2025 |
Genres |
|
Audio Languages: |
|
Cast |
|