05 Jul 2024 • Episode 690 : ಸಿಂಗಾರಮ್ಮನನ್ನು ನೋಡಿದ ಸಹನಾ
ಸಿಂಗಾರಮ್ಮನನ್ನು ಕಂಡು ಸಹನಾ ಗಾಬರಿಗೊಳ್ಳುತ್ತಾಳೆ. ನಂತರ, ಬಂಗಾರಮ್ಮನ ಬಗ್ಗೆ ಮಾಹಿತಿ ಕಲೆಹಾಕುವಂತೆ ಸಿಂಗಾರಮ್ಮ ತನ್ನ ಮಗನಿಗೆ ಆದೇಶಿಸುತ್ತಾಳೆ. ಬೇರೆಡೆ, ಬಂಗಾರಮ್ಮ ಹಾಗು ಕುಟುಂಬದವರು ಕುಲದೇವರಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
Details About ಪುಟ್ಟಕ್ಕನ ಮಕ್ಕಳು Show:
Release Date | 5 Jul 2024 |
Genres |
|
Audio Languages: |
|
Cast |
|
Director |
|