19 Jul 2025 • Episode 1045 : ಕಂಠಿಯ ಕಲ್ಕಿ ಅವತಾರ
ಸಹನಾ-ಕಂಠಿಯ ಕೋಳಿ ಜಗಳ ಕಂಡು ಕಾಳಿ ಹಾಗು ಇತರರು ಅಚ್ಚರಿಪಡುತ್ತಾರೆ. ಕಂಠಿ ಜನರ ಸಮಸ್ಯೆ ಪರಿಹರಿಸುವುದನ್ನು ಕಂಡು ಸರ್ಕಾರಿ ಅಧಿಕಾರಿ ಅವನನ್ನು ಪ್ರಶ್ನಿಸುತ್ತಾನೆ. ಪುಟ್ಟಕ್ಕನ ನಂಬಿಕೆ ಗಳಿಸಲು ಸುಮಾ ಕೆಲಸಕ್ಕೆ ಹೋಗಲು ನಿರ್ಧರಿಸುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 19 Jul 2025 |
Genres |
|
Audio Languages: |
|
Cast |
|
Director |
|