11 Mar 2025 • Episode 919 : ಕಂಠಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ತನ್ನ-ಕಂಠಿಯ ಬಂಧದ ಬಗ್ಗೆ ರಾಧಾ ಬಂಗಾರಮ್ಮನಿಗೆ ಸುಳ್ಳು ಹೇಳುತ್ತಾಳೆ. ಸ್ನೇಹಾಳ ಹೃದಯ ಪಡೆದಿರುವ ಹುಡುಗಿಯನ್ನು ಕಂಡು ಹಿಡಿಯಲು, ಕಂಠಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತಾನೆ. ಮಾದ್ಯಮದವರು ಕಾಳಿ-ಸಹನಾಗೆ 'ಕಪಲ್ ಕೂಪನ್' ನೀಡುತ್ತಾರೆ.
Details About ಪುಟ್ಟಕ್ಕನ ಮಕ್ಕಳು Show:
| Release Date | 11 Mar 2025 |
| Genres |
|
| Audio Languages: |
|
| Cast |
|
| Director |
|
