11 Jan 2024 • Episode 563 : ಕಂಠಿಯ ಮನೆಯಲ್ಲಿ ಅಯ್ಯಪ್ಪನ ಪೂಜೆ
ಗೂಂಡಾಗಳು ಭಿಕ್ಷುಕರ ವೇಷದಲ್ಲಿ ಮಗುವನ್ನು ಅಪಹರಿಸಲು ಯತ್ನಿಸುತ್ತಾರೆ. ಕಂಠಿಯ ಮನೆಯಲ್ಲಿ ಎಲ್ಲರೂ ಅಯ್ಯಪ್ಪನ ಪೂಜೆ ಮಾಡುತ್ತಾರೆ. ಮೇಷ್ಟ್ರು ಪುಟ್ಟಕ್ಕನ ಮನೆಗೆ ಆಗಮಿಸಿ, ತಮ್ಮ ಸಮಸ್ಯೆಯನ್ನ ಪುಟ್ಟಕ್ಕ ಹಾಗು ಕಂಠಿಯೊಂದಿಗೆ ಹಂಚಿಕೊಳ್ಳುತ್ತಾರೆ.
Details About ಪುಟ್ಟಕ್ಕನ ಮಕ್ಕಳು Show:
Release Date | 11 Jan 2024 |
Genres |
|
Audio Languages: |
|
Cast |
|
Director |
|