13 Apr 2023 • Episode 1144 : ಪಾರ್ವತಿಗಾಗಿ ತಿಂಡಿ ಹಾಗು ಹಣ್ಣುಗಳು
ಆದಿತ್ಯ ಅಖಿಲಾಳಿಗೆ ಚಿಲ್ಲರೆ ಹಿಂದಿರುಗಿಸುತ್ತಾನೆ. ಅಖಿಲಾಗೆ ಸತ್ಯ ಹೇಳುವಂತೆ ಹನುಮಂತ್ ಆದಿತ್ಯನನ್ನು ಒತ್ತಾಯಿಸುತ್ತಾನೆ. ಅಪರಿಚಿತರು ಪಾರ್ವತಿಗಾಗಿ ತಿಂಡಿ ಹಾಗು ಹಣ್ಣು ತಂದಾಗ, ಅದನ್ನ ಯಾರು ಕಳುಹಿಸಿದರು ಎಂದು ಆದಿತ್ಯನಿಗೆ ಅರಿವಾಗುತ್ತದೆ.
Details About ಪಾರು Show:
| Release Date | 13 Apr 2023 |
| Genres |
|
| Audio Languages: |
|
| Cast |
|
| Director |
|
