05 Jul 2022 • Episode 422 : ಪ್ರೀತಿ ಭಾಷಿಣಿಯನ್ನು ಚೀಲದಲ್ಲಿ ಬಂಧಿಸುತ್ತಾಳೆ
ಜ್ಞಾನಾಂಬಿಕಾ ರಾಹುಲ್ ಹಾಗು ಭಾಷಿಣಿಯ ಶೋಭನವನ್ನು ಆಯೋಜಿಸುತ್ತಾಳೆ. ಒಂದೆಡೆ, ವಾಗ್ದೇವಿಯ ಆಗಮನದ ಬಗ್ಗೆ ತಿಳಿದು ರಾಹುಲ್ ಆತಂಕಗೊಳ್ಳುತ್ತಾನೆ. ಬೇರೆಡೆ, ಪ್ರೀತಿ ಹಾಗು ವನಜಾ ಭಾಷಿಣಿಯನ್ನು ಚೀಲದಲ್ಲಿ ಬಂಧಿಸಿ, ಕೋಣೆಯೊಳಗೆ ಇರಿಸುತ್ತಾರೆ.
Details About ನಂ. 1 ಸೊಸೆ Show:
Release Date | 5 Jul 2022 |
Genres |
|
Audio Languages: |
|
Cast |
|
Director |
|