28 Jun 2021 • Episode 50 : ಜಗದೀಶ್ ಸರಸ್ವತಿಯನ್ನು ನೋಡುತ್ತಾನೆ
ಕೊಲೆಗಾರ್ತಿ ಒಬ್ಬಳು ಸರಸ್ವತಿಯನ್ನು ಕೊಲ್ಲಲು ಪ್ರಯತ್ನಿಸುತ್ತಾಳೆ. ಅರುಣ್ ಮಹಾದೇವಪುರಕ್ಕೆ ಹೋಗಲು ಸಿದ್ಧನಾಗುತ್ತಾನೆ, ಅಷ್ಟರಲ್ಲಿ ಮನೆಯ ಮೇಲೆ ಐಟಿ ದಾಳಿ ನಡೆಯುತ್ತದೆ. ನಂತರ, ಜಗದೀಶ್ ಸರಸ್ವತಿಯನ್ನು ಕಂಡು ಉಲ್ಲಾಸಗೊಳ್ಳುತ್ತಾನೆ.
Details About ನಂ. 1 ಸೊಸೆ Show:
Release Date | 28 Jun 2021 |
Genres |
|
Audio Languages: |
|
Cast |
|
Director |
|