16 Nov 2024 • Episode 20 : ಸುಹಾಸಿನಿ ಮೈಥಿಲಿ ಮೇಲೆ ಕೂಗಾಡುತ್ತಾಳೆ
ಮೈಥಿಲಿ ಬಸ್ ನಿಂದ ಇಳಿಯುವಾಗ ಎಡವಿದಾಗ ಪುರುಷೋತ್ತಮ್ ರಕ್ಷಿಸುತ್ತಾನೆ. ಸುಹಾಸಿನಿ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೈಥಿಲಿ ಮೇಲೆ ಕೂಗಾಡುತ್ತಾಳೆ. ಬ್ಯಾಂಕ್ ಖಾತೆಯ ಬಗ್ಗೆ ಮಾತನಾಡಲು ಮೈಥಿಲಿ ಪುರುಷೋತ್ತಮ್ ನ ಕಚೇರಿಗೆ ಭೇಟಿ ನೀಡುತ್ತಾಳೆ.
Details About ಮೊಮ್ಮಗಳು Show:
Release Date | 16 Nov 2024 |
Genres |
|
Audio Languages: |
|