11 Dec 2024 • Episode 54 : ತ್ರಿಷಾಳನ್ನು ಮದುವೆಯಾಗಲು ನಿರಾಕರಿಸಿದ ಪುರುಷೋತ್ತಮ್
ರಾಮಯ್ಯ ಶಿಫಾರಸು ಮಾಡಿದ ಹುಡುಗಿ ಮೈಥಿಲಿ ಎಂದು ತಿಳಿದು ಜಾನಕಿ, ಸುಹಾಸಿನಿ ಹಾಗು ಇತರರು ದಂಗಾಗುತ್ತಾರೆ. ಸುಹಾಸಿನಿ ಮೈಥಿಲಿಯ ಮೇಲೆ ಕಣ್ಣಿಡಲು ತ್ರಿಷಾಗೆ ಆದೇಶಿಸುತ್ತಾಳೆ. ಪುರುಷೋತ್ತಮ್ ತ್ರಿಷಾಳನ್ನು ಮದುವೆಯಾಗಲು ನಿರಾಕರಿಸುತ್ತಾನೆ.
Details About ಮೊಮ್ಮಗಳು Show:
Release Date | 11 Dec 2024 |
Genres |
|
Audio Languages: |
|