02 Jan 2025 • Episode 98 : ಬಂಗರಾಜು ಸಾಕ್ಷಿ ಹೇಳಲು ಒಪ್ಪುತ್ತಾನೆ
ಮೈಥಿಲಿ ಹಾಗು ಪುರುಷೋತ್ತಮ್ ಬಂಗರಾಜುನನ್ನು ಇಕ್ಕಟ್ಟಿಗೆ ಸಿಲುಕಿಸಿ ಅವನನ್ನು ಸಾಕ್ಷಿಯಾಗಿ ಮಾರ್ಪಡಿಸುತ್ತಾರೆ. ಬಂಟಿ ಜಾನಕಿಯ ಕುಟುಂಬದವರ ಸಮಯ ವ್ಯರ್ಥ ಮಾಡಲು ಪ್ರಯತ್ನಿಸುತ್ತಾನೆ. ನಂತರ, ರಾಮಯ್ಯ ಸುಹಾಸಿನಿಯ ಆರೋಪಗಳನ್ನು ಖಂಡಿಸುತ್ತಾನೆ.
Details About ಮೊಮ್ಮಗಳು Show:
Release Date | 2 Jan 2025 |
Genres |
|
Audio Languages: |
|