18 Apr 2025 • Episode 211 : ಭೂಮಿಯನ್ನು ಕರೆತರಲು ಹೊರಟ ಗಗನ್
ನಕ್ಷತ್ರಾಳ ಹುಚ್ಚು ಕಲ್ಪನೆ ಭೂಮಿಯನ್ನು ಕೆರಳಿಸುತ್ತದೆ. ಮರುದಿನ, ಶಾರದಾ ತನ್ನ ಸೊಸೆಗಾಗಿ ತಂದ ನೆಕ್ಕ್ಲೆಸ್ ಅನ್ನು ಗಗನ್ ಗೆ ನೀಡಿ ಭೂಮಿಯನ್ನು ಕರೆತರಲು ಹೇಳುತ್ತಾಳೆ. ನಂತರ, ಗಗನ್ ಜೊತೆ ಹೋಗುವಂತೆ ಕೃಷ್ಣ ಭೂಮಿಗೆ ಸಲಹೆ ನೀಡುತ್ತಾನೆ.
Details About ಮೇಘಸಂದೇಶ Show:
| Release Date | 18 Apr 2025 |
| Genres |
|
| Audio Languages: |
|
