03 Dec 2024 • Episode 37 : ಶರತ್ ಚಂದ್ರನ ಮನಗೆ ಭೂಮಿಯ ಭೇಟಿ
ಭೂಮಿಯ ಒತ್ತಾಯದ ಮೇರೆಗೆ ಚರಣ್ ಅವಳನ್ನು ಶರತ್ ಚಂದ್ರನ ಮನೆಗೆ ಕರೆದೊಯ್ಯುತ್ತಾನೆ. ಮುಂದೆ, ಭೂಮಿ ಹಾಗು ಅಪೂರ್ವ ವಾದಕ್ಕೆ ಇಳಿಯುತ್ತಾರೆ. ಭೂಮಿಯ ಮಾತುಗಳಿಂದ ಅಪೂರ್ವ ಕೋಪಗೊಳ್ಳುತ್ತಾಳೆ. ಭೂಮಿಯ ಇರುವಿಕೆಯ ಬಗ್ಗೆ ಗಗನ್ ಗೆ ತಿಳಿಯುತ್ತದೆ.
Details About ಮೇಘಸಂದೇಶ Show:
Release Date | 3 Dec 2024 |
Genres |
|
Audio Languages: |
|