10 Jul 2025 • Episode 305 : ಭೂಮಿ ಓಡಿಹೋಗಲು ಸಿದ್ಧಳಾಗುತ್ತಾಳೆ
ತನ್ನ ಹಾಗು ಗಗನ್ ನ ಓಡಿಹೋಗುವ ಯೋಜನೆ ಬಗ್ಗೆ ಭೂಮಿ ಕೃಷ್ಣಗೆ ಹೇಳುತ್ತಾಳೆ. ಅವಳು ಶರತ್ ಚಂದ್ರನಿಗೆ ಊಟ ತಿನ್ನಿಸುವಾಗ, ಕಳೆದುಹೋದ ನೆನಪುಗಳು ಮರುಕಳಿಸಿದರೆ ಶಾಂತವಾಗಿರುವಂತೆ ಅವನಿಗೆ ಹೇಳುತ್ತಾಳೆ ಹಾಗು ಅವನ ಮಾತುಗಳಿಂದ ಭಾವುಕಳಾಗುತ್ತಾಳೆ.
Details About ಮೇಘಸಂದೇಶ Show:
Release Date | 10 Jul 2025 |
Genres |
|
Audio Languages: |
|