06 Jan 2025 • Episode 81 : ಭೂಮಿ ಅಪೂರ್ವಾಳನ್ನು ಭಯಪಡಿಸುತ್ತಾಳೆ
ಭೂಮಿ ಆತ್ಮೀಯವಾಗಿ ಶರತ್ ಚಂದ್ರನನ್ನು ತಬ್ಬಿಕೊಂಡು ಭಾವುಕಳಾದಾಗ ಅಪೂರ್ವ ಹಾಗು ನಕ್ಷತ್ರ ಗೊಂದಲಗೊಳ್ಳುತ್ತಾರೆ. ಮುಂದೆ, ಭೂಮಿ ಅಪೂರ್ವಾಳನ್ನು ಭಯಪಡಿಸುತ್ತಾಳೆ. ನಂತರ, ಶರತ್ ಚಂದ್ರ ಭೂಮಿಗೆ ಕೈ ತುತ್ತು ತಿನ್ನಿಸುತ್ತಾನೆ.
Details About ಮೇಘಸಂದೇಶ Show:
Release Date | 6 Jan 2025 |
Genres |
|
Audio Languages: |
|