10 Apr 2025 • Episode 201 : ಗಗನ್ ಹಾಗು ಭೂಮಿಯ ನಡುವೆ ನೃತ್ಯ ಸ್ಪರ್ಧೆ
ಕುಟುಂಬಗಳ ಪ್ರತಿಷ್ಠೆಗಾಗಿ, ಭೂಮಿ ಹಾಗು ಗಗನ್ ನ ನಡುವೆ ನೃತ್ಯ ಸ್ಪರ್ಧೆ ಏರ್ಪಡುತ್ತದೆ. ಅಪೂರ್ವ ನೇಮಿಸಿದ ಗೂಂಡಾಗಳು ಭೂಮಿಯನ್ನು ಅಪಹರಿಸಲು ಅವಳ ಬೆನ್ನಟ್ಟುತ್ತಾರೆ. ನಂತರ, ಗಗನ್ ಭೂಮಿಯನ್ನು ಕಾಪಾಡಲು ಗೂಂಡಾಗಳ ವಿರುದ್ಧ ಹೋರಾಡುತ್ತಾನೆ.
Details About ಮೇಘಸಂದೇಶ Show:
Release Date | 10 Apr 2025 |
Genres |
|
Audio Languages: |
|