10 Apr 2025 • Episode 16 : ಆನಂದ ಭೈರವಿಗೆ ಲೀಲಾವತಿಯ ಸಲಹೆ!
ಪ್ರೀತಿಯ ವರ್ತನೆ ರೋಹಿತ್ ನನ್ನು ಬೇಸರಗೊಳಿಸಿದಾಗ ಪ್ರೀತಿ ಅವನನ್ನು ಶಾಂತಗೊಳಿಸಲು ನಟಿಸುತ್ತಾಳೆ. ಲೀಲಾವತಿ ಆನಂದ ಭೈರವಿಗೆ ದರ್ಶನ್ ನ ಮದುವೆಯ ಬಗ್ಗೆ ಒಂದು ಸಲಹೆ ನೀಡುತ್ತಾಳೆ. ಅನನ್ಯ ಒಂದು ಪಾರ್ಟಿಗೆ ತೆರಳಲು ಶರಣ್ಯಾಳ ಸಹಾಯ ಕೇಳುತ್ತಾಳೆ.
Details About ಮನೆತನ Show:
| Release Date | 10 Apr 2025 |
| Genres |
|
| Audio Languages: |
|
| Cast |
|
