13 Jun 2020 • Episode 7 : ಹಂಸಲೇಖ ಹಾಗು ಲತಾ ಅವರ ಮೋಜು ಮಸ್ತಿ - ಲಾಕ್ ಡೌನ್ ಡೈರೀಸ್
ಇಂದಿನ ಲಾಕ್ ಡೌನ್ ಡೈರೀಸ್ ಸಂಚಿಕೆಯಲ್ಲಿ, ಅನುಶ್ರೀ ದೃಶ್ಯ ಕರೆಯ ಮೂಲಕ ಹಂಸಲೇಖ ಅವರನ್ನು ಸಂಪರ್ಕಿಸಿ ಲಾಕ್ ಡೌನ್ ನಲ್ಲಿ ಮಾಡಿದಂತ ಹೊಸ ಪ್ರಯೋಗಗಳ ಬಗ್ಗೆ ಕೇಳುತ್ತಾರೆ. ಹಂಸಲೇಖ ಹಾಗು ಲತಾ ಅವರ ಜೀವನದ ಪಯಣದ ಬಗ್ಗೆ ಅನುಶ್ರೀ ಜೊತೆಗೆ ಹಂಚಿಕೊಳ್ಳುತ್ತಾ ಮೋಜು ಮಸ್ತಿ ಮಾಡುತ್ತಾರೆ. ತನ್ನ ಬಗ್ಗೆ ಮಗಳು ಹೇಳಿದ ಮಾತುಗಳನ್ನು ಕೇಳಿ ಹಂಸಲೇಖ ಅವರು ಭಾವುಕರಾಗುತ್ತಾರೆ.
Details About ಲಾಕ್‌ಡೌನ್ ಡೈರಿಸ್ Show:
Release Date | 13 Jun 2020 |
Genres |
|
Audio Languages: |
|
Cast |
|