07 Jun 2021 • Episode 831 : ಶಶಾಂಕ್ ಅಮರ್ ಕೆನ್ನೆಗೆ ಬಾರಿಸುತ್ತಾನೆ
ಶಶಾಂಕ್ ಅಮರ್ ಕೆನ್ನೆಗೆ ಬಾರಿಸುತ್ತಾನೆ. ಅಮರ್ ನ ಮಾತುಗಳಿಂದ ಕೆರಳಿದ ತಾರಾ ರಚನಾಳನ್ನು ಪ್ರಶ್ನಿಸುತ್ತಾಳೆ. ಶಶಾಂಕ್ ಅಮರ್ ನ ಕೊರಳ ಪಟ್ಟಿ ಹಿಡುದು ಮನೆಯಿಂದ ಹೊರಹಾಕುತ್ತಾನೆ. ನಂತರ, ಶಶಾಂಕ್ ನಡೆದ ಘಟನೆಯ ಬಗ್ಗೆ ಕಮಲಿಗೆ ಹೇಳುತ್ತಾನೆ.
Details About ಕಮಲಿ Show:
Release Date | 7 Jun 2021 |
Genres |
|
Audio Languages: |
|
Cast |
|
Director |
|