06 Apr 2021 • Episode 796 : ಅಂಬಿಕಾ ಅನಿಕಾಳನ್ನು ಕಂಡು ಬೆರಗಾಗುತ್ತಾಳೆ
ಅನಿಕಾ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾಳೆ. ಒಂದೆಡೆ, ಅಮರ್ ರಚನಾಳಿಗೆ ಬಣ್ಣ ಹಚ್ಚುತ್ತಾನೆ. ರಿಷಿ ಹಾಗು ಕಮಲಿ ಒಟ್ಟಿಗೆ ಹೋಳಿ ಆಚರಿಸುವುದನ್ನು ಕಂಡು ಅಂಬಿಕಾ ಅಸಮಾಧಾನಗೊಳ್ಳುತ್ತಾಳೆ. ನಂತರ, ಅಂಬಿಕಾ ಅನಿಕಾಳನ್ನು ಕಂಡು ಬೆರಗಾಗುತ್ತಾಳೆ.
Details About ಕಮಲಿ Show:
Release Date | 6 Apr 2021 |
Genres |
|
Audio Languages: |
|
Cast |
|
Director |
|