16 Apr 2025 • Episode 964 : ಸಿಹಿ ಹಾಗು ಕಹಿ ಸುದ್ದಿ ಪಡೆದ ರೂಪಾಶ್ರೀನಿವಾಸ್
ಜಯಸೂರ್ಯ ಗಂಗಾ ಬದುಕಿರುವ ಸುದ್ದಿ ಹೇಳಿದಾಗ ರೂಪಾಶ್ರೀನಿವಾಸ್ ಭಾವೋದ್ವೇಗಕ್ಕೆ ಒಳಗಾಗುತ್ತಾಳೆ ಹಾಗು ಅಭಿ-ದಿವ್ಯಾ ಗಂಗಾಳ ಮಕ್ಕಳು ಎಂದು ತಿಳಿದು ಸಂತಸಗೊಳ್ಳುತ್ತಾಳೆ. ನಿತ್ಯಾಳ ಕೃತ್ಯಗಳ ಬಗ್ಗೆ ಜಯಸೂರ್ಯ ಹೇಳಿದಾಗ ಅವಳು ಸಿಟ್ಟಾಗುತ್ತಾಳೆ.
Details About ಕಲ್ಯಾಣಮಸ್ತು Show:
Release Date | 16 Apr 2025 |
Genres |
|
Audio Languages: |
|
Cast |
|