21 Dec 2023 • Episode 589 : ನಿತ್ಯಾ ವಿಜಯ್ ನ ಮನೆಗೆ ಭೇಟಿ ನೀಡುತ್ತಾಳೆ
ಗಂಗಾ ಹಾಗು ವಿಜಯ್ ನನ್ನು ಕೊಲ್ಲಲು ನಿತ್ಯಾ ಧೃಢಸಂಕಲ್ಪ ಮಾಡುತ್ತಾಳೆ. ಒಂದೆಡೆ, ಗಂಗಾ ಜಯಸೂರ್ಯನ ಕೈಯಿಂದ ಅರಿಶಿನ ಹಚ್ಚಿಸಿಕೊಳ್ಳಲು ಹಂಬಲಿಸುತ್ತಾಳೆ. ನಂತರ, ನಿತ್ಯಾ ವಿಜಯ್ ನ ಮನೆಗೆ ಭೇಟಿ ನೀಡಿ, ಅವನ ಮನಸ್ಥಿತಿಯನ್ನು ಅರಿಯುತ್ತಾಳೆ.
Details About ಕಲ್ಯಾಣಮಸ್ತು Show:
| Release Date | 21 Dec 2023 |
| Genres |
|
| Audio Languages: |
|
| Cast |
|
