20 May 2022 • Episode 172 : ನಿತ್ಯಾ ಕೊಲೆಗಾರನ ಬೆನ್ನಟ್ಟುತ್ತಾಳೆ
ತುಳಸಿ ಮನೆ ಖಾಲಿ ಮಾಡಿರುವ ವಿಷಯ ತಿಳಿದು ಗಂಗಾ ಆಘಾತಕ್ಕೊಳಗಾಗುತ್ತಾಳೆ. ಒಂದೆಡೆ, ನಿತ್ಯಾ ತನ್ನ ಬಗ್ಗೆ ತಿಳಿದುಕೊಳ್ಳಲು ಕೊಲೆಗಾರನ ಬೆನ್ನಟ್ಟುತ್ತಾಳೆ. ದೇವಸ್ಥಾನದಲ್ಲಿ, ಕಲ್ಪನಾ ಹಾಗು ಜನಾರ್ಧನ್ ತುಳಸಿಯನ್ನು ಭೇಟಿಯಾಗುತ್ತಾರೆ.
Details About ಕಲ್ಯಾಣಮಸ್ತು Show:
| Release Date | 20 May 2022 |
| Genres |
|
| Audio Languages: |
|
| Cast |
|
