12 Feb 2025 • Episode 911 : ನಿತ್ಯಾ ತನ್ನ ನಾಟಕವನ್ನು ಶುರು ಮಾಡುತ್ತಾಳೆ
ಎಸಿಪಿ ರಾಜನನ್ನು ಪ್ರೀತಿಸುವಂತೆ ನಟಿಸಲು ಚಂದ್ರಿಕಾ-ಪ್ರಸಾದ್ ನಿತ್ಯಾಗೆ ಸಲಹೆ ನೀಡುತ್ತಾರೆ. ನಾಣಿ ದಿವ್ಯಾಳನ್ನು ನೋಡಲು ಹಠ ಮಾಡಿದಾಗ ಕೇಶವ್ ಹಾಗು ಮೀನಾಕ್ಷಿ ಅವನನ್ನು ತಡೆಯುತ್ತಾರೆ. ನಂತರ, ನಿತ್ಯಾ ತನ್ನ ನಾಟಕವನ್ನು ಶುರು ಮಾಡುತ್ತಾಳೆ.
Details About ಕಲ್ಯಾಣಮಸ್ತು Show:
Release Date | 12 Feb 2025 |
Genres |
|
Audio Languages: |
|
Cast |
|